Wednesday, May 1, 2013

ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಣೆ ಸಮಾರಂಭ

ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಆರ್ಯಭಟ ಪ್ರಶಸ್ತಿ ಕುರಿತ ವರದಿ

ಗಾಯಕಿ ಬಿ.ಜೆ. ಸುಮಿತ್ರಾ ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಣೆ.

 ಸಾಹಿತಿ ರಮೇಶ್‌ ಹಿರೇಜಂಬೂರು ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಿಸಿದ ಕೇರಳ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬನ್ನೂರ್ ಮಠ.

ಸಾಹಿತಿ ಎಚ್.ಎಸ್.ರೇಣುಕಾ ಪ್ರಸಾದ್‌ ಅವರಿಗೆ ಆರ್ಯಭಟ ಪ್ರಶಸ್ತಿ.

 ಗಾಯಕಿ ಲತಾ ಹಂಸಲೇಖ ಅವರಿಗೆ ಪ್ರಸಸ್ತಿ.

 ಕಲಾವಿದ ಬಿ.ಕೆ.ಎಸ್.ವರ್ಮಾ ಅವರಿಗೆ ಆರ್ಯಭಟ ಪ್ರಶಸ್ತಿ.


ಡಾ. ವಿಜಯಾ ಸುಬ್ಬರಾಜ್ ಅವರಿಗೆ

ನಟಿ ಅರ್ಚನಾ ಗಾಯಕ್ವಾಡ್.

 ಗಾಯಕಿ ಬಿ.ಕೆ. ಸುಮಿತ್ರಾ ಹಾಗೂ ನಟ ಶ್ರೀಧರ್ ಜತೆಗೆ ಕವಯತ್ರಿ ಸುಜಾತಾ ವಿಶ್ವನಾಥ್‌..

ಕಾರ್ಯಕ್ರಮದಲ್ಲಿ ಭರತನಾಟ್ಯ.

ಪುಟಾಣಿ ಗಾಯಕಿಯಿಂದ ಸಂಗೀತ ಕಾರ್ಯಕ್ರಮ.

 ವಿವಿಧ ಕಲಾವಿದೆಯರಿಂದ ನೃತ್ಯ.

 ಭರತನಾಟ್ಯ ಕಲಾವಿದೆಯರ ನೃತ್ಯ ಪ್ರದರ್ಶನ.

ಕಾರ್ಯಕ್ರಮದಲ್ಲಿ ಗಣೇಶನ ಗಲಾಟೆ.

 ದ್ವಾರಕೀಶ್ ಹಾಗೂ ಲೀಲಾದೇವಿ ಆರ್‌ ಪ್ರಸಾದ್ ಕುಶಲೋಪರಿ.

ಜಾನಪದ ನೃತ್ಯ ಪ್ರದರ್ಶನ.

ಪ್ರಶಸ್ತಿ ವಿಜೇತ ವಿವಿಧ ಗಣ್ಯರು.


ಪ್ರಶಸ್ತಿ ವಿಜೇತ ಗಣ್ಯರ ಮತ್ತೊಂದು ಸಾಲು.

ವೇದಿಕೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಬನ್ನೂರ್ ಮಠ, ಮಹೇಶ್‌ ಜೋಶಿ, ದ್ವಾರಕೀಶ್.

ಸಾಧಕರ ಸಾಲಿನಲ್ಲಿ...

ವಿವಿಧ ಕ್ಷೇತ್ರದ ಸಾಧಕರ ಕ್ಲೋಸ್ ಅಪ್...

ಜಾನಪದ ನೃತ್ಯದಲ್ಲಿ ಜಿಮ್ನಾಸ್ಟಿಕ್‌...

ಪ್ರೇಕ್ಷಕರ ಸಾಲಿನಲ್ಲಿ ಸಂಗೀತ ನಿರ್ದೇಶಕ ಹಂಸಲೇಖ...