Wednesday, November 21, 2012

ರೈತರಿಗೆ ನೆರವಾಗಬಲ್ಲ ಹೆಬ್ಬೇವು ಕೃಷಿ

"ವಿಜಯವಾಣಿ"ಯಲ್ಲಿ ಪ್ರಕಟಗೊಂಡ ರಮೇಶ್ ಹಿರೇಜಂಬೂರು ಲೇಖನ
ಕೃಷಿಯಿಂದ ಬಹಳಷ್ಟು ರೈತರು ದಿವಾಳಿಯಾಗಿದ್ದೆ ಹೆಚ್ಚು. ಅದಕ್ಕೆ ರೈತರೂ ಒಂದು ತರದಲ್ಲಿ ಕಾರಣ. ಇನ್ನೊಂದುಕಡೆ, ಮಳೆ, ಗಾಳಿ, ಕಾಡು ಪ್ರಾಣಿಗಳು, ಬಹುಮುಖ್ಯವಾಗಿ ಬಹುರಾಷ್ಟ್ರೀಯ ಕಂಪನಿಗಳ ಬೀಜ-ಗೊಬ್ಬರ ಲಾಭಿ ಕಾರಣ. ಇಂಥ ತನ್ನದಲ್ಲದ ಕಾರಣಗಳಿಂದ ಬೆಂದು ಹೋಗುವ ರೈತರು ಇಂಥ ಹೆಬ್ಬೇವು ಕೃಷಿ ಮಾಡಿ ಆರ್ಥಿಕ ಲಾಭ ಪಡೆಯಬಹುದು. (ಇದು ಈ ಹಿಂದೆ "ವಿಜಯವಾಣಿ"ಯಲ್ಲಿ ಪ್ರಕಟಗೊಂಡ ಲೇಖನ)