| ತುಂತುರು ಇಲ್ಲಿ ನೀರ ಹಾಡು... |
| ಮಂಜುಳ ನಾದ... |
| ಚೆಲುವು ನನ್ನಲ್ಲೂ ಇದೆ...! |
| ದೂರ ತೀರ ಯಾನ... |
| ಸಸ್ಯ ಚಿತ್ತಾರ...! |
| ಸಂಗಾತಿಗಳ ಸಂಭಾಷಣೆ ! |
| ವ್ಹಾ... ತುಂಬಾ ಸ್ವೀಟ್ ಆಗಿದೆ... ನಿಮಗೂ ಬೇಕಾ...!? |
| ಕಾದಿಹೆ ನಾ ನನ್ನಿನಿಯನಿಗಾಗಿ... |
| ಈ ಹೂವಿನ ಮಕರಂದ ನನಗೂ ಬೇಕು... |
| ಜೊತೆಯಾಗಿ ಹಿತವಾಗಿ ಸೇರಿ ನಡೆವ... ಸೇರಿ ನುಡಿವ... |
| ನಗು ನಗುತಾ ನಲಿ ನಲಿ... ಏನೇ ಆಗಲಿ... |
| ಸರ್ವ ದಿಕ್ಕುಗಳು ಗೊತ್ತು... |
| ಮಧುರ ಮಿಲನ...!! |
| ನಾವು ತ್ರಿಮೂರ್ತಿಗಳು... |
| ಒಂಟಿ ಒಂಟಿಯಾಗಿರುವುದು ಬಾರೋ ಬೋರು... |
| ಅಂದವೋ ಅಂದ... |
| ಹಾಗೆ ಸುಮ್ಮನೆ ಒಂದು ಗುಟುಕು... |
| ಹಾರುತ ದೂರ ದೂರ... |
| ಮೇಲೇರುವ ಬಾರಾ ಬಾರಾ... |
| ಸಹಸ್ರಪದಿಯ ಸರ್ಕಸ್! |

1 comment:
ರಮೇಶ್ ತುಂಬಾ ಚನ್ನಾಗಿವೆ ಉತ್ತಮ ಫೋಟೋಗ್ರಾಫರ್... ಆಗುವೆ ನೀನು....
Post a Comment