ಸ್ನೇಹಿತರೆ, ಇನ್ನು ಮುಂದೆ ಈ "ಮುಖ ಪುಟ"ದಲ್ಲಿ ನಿತ್ಯ ಒಂದೊಂದು "ನೆನಪು"ಗಳನ್ನು ನಿಮ್ಮ ಮುಂದಿದುತ್ತ್ತೇನೆ. ಇದು ನಾನು ಓದಿದ್ದನ್ನು ನೆನಪಿಸಿಕೊಂಡು ಮೆಲುಕು ಹಾಕುವ ಸಣ್ಣ ಸ್ವಾರ್ಥ ಅಷ್ಟೇ...
"ಪ್ರೀತಿ ತುಂಬಿರುವ ಮಾತುಗಳನ್ನು ಕೇಳಿದಾಗ ಎಲ್ಲ ಪ್ರಾಣಿಗಳಿಗೂ ಸಂತ್ತೋಷವಾಗುತ್ತದೆ. ಅದಕ್ಕಾಗಿ ಸದಾ ಪ್ರೀತಿಯಿಂದಲೇ ಮಾತಾಡು. ಮಾತಿಗೂ ದಾರಿದ್ರ್ಯವೇಕೆ?"