ಕೃಷಿಯಿಂದ ಬಹಳಷ್ಟು ರೈತರು ದಿವಾಳಿಯಾಗಿದ್ದೆ ಹೆಚ್ಚು. ಅದಕ್ಕೆ ರೈತರೂ ಒಂದು ತರದಲ್ಲಿ ಕಾರಣ. ಇನ್ನೊಂದುಕಡೆ, ಮಳೆ, ಗಾಳಿ, ಕಾಡು ಪ್ರಾಣಿಗಳು, ಬಹುಮುಖ್ಯವಾಗಿ ಬಹುರಾಷ್ಟ್ರೀಯ ಕಂಪನಿಗಳ ಬೀಜ-ಗೊಬ್ಬರ ಲಾಭಿ ಕಾರಣ. ಇಂಥ ತನ್ನದಲ್ಲದ ಕಾರಣಗಳಿಂದ ಬೆಂದು ಹೋಗುವ ರೈತರು ಇಂಥ ಹೆಬ್ಬೇವು ಕೃಷಿ ಮಾಡಿ ಆರ್ಥಿಕ ಲಾಭ ಪಡೆಯಬಹುದು. (ಇದು ಈ ಹಿಂದೆ "ವಿಜಯವಾಣಿ"ಯಲ್ಲಿ ಪ್ರಕಟಗೊಂಡ ಲೇಖನ)
ಶಿಕ್ಷಕರ ಭವನದಲ್ಲಿ ಸ್ವಪ್ನ ಬುಕ್ ಹೌಸ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ೫೬ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಜತೆಗೆ ೫೬ ಸಾಹಿತಿಗಳನ್ನು ಸನ್ಮಾನಿಸಲಾಯಿತು...