Thursday, August 28, 2008

ನೆನಪು

ಕನ್ನ ಮುಂದಿದೆ ಎಲ್ಲ
ಅದ ಬಲ್ಲವನೇ ಬಲ್ಲ
ಕಣ್ಣು ಮುಚಿದರೆ ಕಾನುತ್ತಲ್ಲ
ಬೇಸವೆನ್ದರೂ ಕಾದುತ್ತಲ್ಲ

ನಿನ್ನ ಜತೆ ಆಸುವಾಗ ತುಂಟಾಟ
ಉಳುಕಿದ ಈ ಸೊಂಟ
ನೂವಾದಗೆಲ್ಲ
ಹಿಂದಿನದ್ಯಾವುದೂ ಹಳತಲ್ಲ

ಬೈದಿದ್ದು, ಬೈಸಿಕೊಂಡಿದ್ದು,
ಸಿಟ್ಟು ಬಂದಾಗ ಹೊದೆಸಿಕೊಂಡಿದ್ದು
ಮತ್ತೆ ಮಾತು ಬಿಟ್ಟು ಕುಉತಿದ್ದು
ನಾನೇ ಬಂದು ರಾಜಿಯಗಿದ್ದು..

ಸರಸ ಎಂದು ತಿಳಿಯದ ವಯಸಲ್ಲಿ
ಕುಉತು ಕಚಗುಳಿ ಇಟ್ಟಲ್ಲಿ
ಓದಿ ಬಿದ್ದದ್ದು, ಮರೆತಿಲ್ಲ
ಅಲ್ಲಿ ಗಾಯವಾಗಿದ್ದ ಕಲೆ ಹೋಗಿಲ್ಲ

ಇದು ಎಂದೂ ಮಾಯದ ಗಾಯ
ಈಗ ಬಿಡಲಾಗದು ಬಾಯ
ಏನುಮಾಡಲಿ ಹೆಂಡತಿಯ ಭಯ
ಆದರುಸುಳಿಯುತ್ತದೆ ಹಳೆಯ ಛಾಯ !
ಎಲೆ ವಯಸಿನಲ್ಲಿ ಅದೆಷ್ಟು ಚೆಲುವು ?
ನಿನ್ನ ಮೈ ಅಂದದ ಹೊಳಪು...
ಅಂದು ಇದೆಲ್ಲ ಹೊಳೆದಿದ್ದರೆ
ಇಂದು ಬಿಳುತ್ತಿರಲಿಲ್ಲ ಮನಸಿಗೆ ಬಾರೆ

ಎಲ್ಲ ನೆನಪಾಗುತ್ತದೆ ಕಣೆ
ಬದಿದುಕೊಲ್ಲಬೇಕಾಗಿದೆ ಈಗ ಹಣೆ
ಎದ್ದು ಬರುತ್ತವೆ ಎಲ್ಲ ನಿನ್ನೆ
ಅದಕೇ ಹಾಕುತ್ತೇನೆ ಎಣ್ಣೆ....

No comments:

Powered By Blogger