



ಸ್ನೇಹ ಅನ್ನೋ ಸಾಗರದಲ್ಲಿ ಪುಟ್ಟ ಮೀನು ನಾನು. ಅಲ್ಲಿ ಸಿಕ್ಕ ಕೆಲವು ಮುತ್ತುಗಳು ಇವು. ಪ್ರೀತಿಗಿಂತ ಸ್ನೇಹದ ಕಡಲು ದೊಡ್ಡದು ಎಂಬುದು ದೊಡ್ಡವರ ಮಾತು. ಅದು ಸತ್ಯ ಕೂಡ. ಇಲ್ಲಿ ಅಗಾಗ ನಾವು ಬಿಟ್ಟ ಬಲೆಗೆ ಹಾವು ಚೇಳುಗಳು ಬೀಳುತ್ತವೆ. ಆದ್ರೆ ಅವುಗಳನ್ನ ಅಲ್ಲಲ್ಲೇ ಬಿಟು ಮುಂದೆ ಸಾಗಬೇಕು. ಸ್ನೇಹ ಪವಿತ್ರ. ಆದರೆ ಅದನ್ನು ಅರಿತು ನಾವುಗಳು ಮುಂದೆ ಸಾಗಬೇಕಷ್ಟೆ. ಪ್ರೀತಿ ಕಲ್ಲು ಮುಳ್ಳುಗಳ ಹಾಡಿ. ಆದರೆ ಸ್ನೇಹ ಸುಖದ ಸಾಗ... ಪ್ರತಿಯೊಬ್ಬ ಗೆಳಯ, ಗೆಳತಿಯರೂ ಇದನ್ನು ಅರಿಯಲೇಬೇಕು...
No comments:
Post a Comment