Friday, February 8, 2013

ವಿಜಯ ವಾಣಿಯಲ್ಲಿ ಪ್ರಕಟವಾದ ನಾಡೋಜ ಶ್ರೀ ನಿಸಾರ್ ಅಹಮದ್ ಅವರ ಸಂದರ್ಶನ

ನಿಸಾರ್ ಅಹಮದ್ ಜತೆ ರಮೇಶ್ ಹಿರೇಜಂಬೂರು
ವಿಜಯ ವಾಣಿಯಲ್ಲಿ ಪ್ರಕಟವಾದ ನಾಡೋಜ ಶ್ರೀ ನಿಸಾರ್ ಅಹಮದ್ ಅವರ ಸಂದರ್ಶನ 

Thursday, January 24, 2013

ಕಡಿದಾಳು ಶಾಮಣ್ಣ ಅವರ ಮನದ ಮಾತು

 ಕಡಿದಾಳು ಶಾಮಣ್ಣ ಹಾಗು ಬಿ.ಎಲ್. ಶಂಕರ್ ಅಭಿಮತ 
ಪ್ರಸ್ತುತ ಜಡ್ಡು ಗಟ್ಟಿದ ವ್ಯವಸ್ತೆಯ ಬಗ್ಗೆ ಕಡಿದಾಳು ಶಾಮಣ್ಣ ಮನ ಬಿಚ್ಚಿ ಆಡಿರುವ ಮಾತುಗಳು... ಜತೆಗೆ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅಭಿಪ್ರಾಯ ಕೂಡ ಇಲ್ಲಿದೆ.  ವಿಜಯವಾಣಿ ದಿನಪತ್ರಿಕೆಯ ವಿಜಯ ವಿಹಾರ ಪುರವಣಿಯಲ್ಲಿ ಕಡಿದಾಳು ಶಾಮಣ್ಣ ಅವರ ಮಾತು 

Monday, December 31, 2012

ಅವಧಿಯಲ್ಲಿ ಕುವೆಂಪು ’ಮಂತ್ರ’ ಹಾಗು ಮದುವೆ

ಕುವೆಂಪು ಜನ್ಮ ದಿನದ ಪ್ರಯುಕ್ತ ಬರೆದ ಲೇಖನ  ಕುವೆಂಪು ’ಮಂತ್ರ’ ಹಾಗು ಮದುವೆ ಓದಿ...

http://avadhimag.com/?p=72708

Tuesday, December 11, 2012

ಹಕ್ಕಿ ಹಾರುತಿದೆ ನೋಡಿದಿರಾ...!? ಹೇಗಿದೆ ಎಂದು ಹೇಳುವಿರಾ...?

ಇವು ಮೊನ್ನೆ ತಾನೇ ಸ್ನೇಹಿತ ಓಂಕಾರ, ನಂದನ್ ಕುಮಾರ್ ಜತೆಗೂಡಿ ಬೆಂಗಳೂರಿನಿಂದ ಹೊರಗೆ ಹೋಗಿದ್ದಾಗ ತೆಗೆದ ಚಿತ್ರಗಳು.


























Thursday, November 29, 2012

ರಮೇಶ್ ಹಿರೇಜಂಬೂರು ಅವರ ನಾಲ್ಕು ಪುಸ್ತಕಗಳು ನಿಮಗಾಗಿ

ರಮೇಶ್ ಹಿರೇಜಂಬೂರು ಅವರ ನಾಲ್ಕು ಪುಸ್ತಕಗಳು ನಿಮಗಾಗಿ

Wednesday, November 21, 2012

ರೈತರಿಗೆ ನೆರವಾಗಬಲ್ಲ ಹೆಬ್ಬೇವು ಕೃಷಿ

"ವಿಜಯವಾಣಿ"ಯಲ್ಲಿ ಪ್ರಕಟಗೊಂಡ ರಮೇಶ್ ಹಿರೇಜಂಬೂರು ಲೇಖನ
ಕೃಷಿಯಿಂದ ಬಹಳಷ್ಟು ರೈತರು ದಿವಾಳಿಯಾಗಿದ್ದೆ ಹೆಚ್ಚು. ಅದಕ್ಕೆ ರೈತರೂ ಒಂದು ತರದಲ್ಲಿ ಕಾರಣ. ಇನ್ನೊಂದುಕಡೆ, ಮಳೆ, ಗಾಳಿ, ಕಾಡು ಪ್ರಾಣಿಗಳು, ಬಹುಮುಖ್ಯವಾಗಿ ಬಹುರಾಷ್ಟ್ರೀಯ ಕಂಪನಿಗಳ ಬೀಜ-ಗೊಬ್ಬರ ಲಾಭಿ ಕಾರಣ. ಇಂಥ ತನ್ನದಲ್ಲದ ಕಾರಣಗಳಿಂದ ಬೆಂದು ಹೋಗುವ ರೈತರು ಇಂಥ ಹೆಬ್ಬೇವು ಕೃಷಿ ಮಾಡಿ ಆರ್ಥಿಕ ಲಾಭ ಪಡೆಯಬಹುದು. (ಇದು ಈ ಹಿಂದೆ "ವಿಜಯವಾಣಿ"ಯಲ್ಲಿ ಪ್ರಕಟಗೊಂಡ ಲೇಖನ)
Powered By Blogger