Tuesday, December 11, 2012

ಹಕ್ಕಿ ಹಾರುತಿದೆ ನೋಡಿದಿರಾ...!? ಹೇಗಿದೆ ಎಂದು ಹೇಳುವಿರಾ...?

ಇವು ಮೊನ್ನೆ ತಾನೇ ಸ್ನೇಹಿತ ಓಂಕಾರ, ನಂದನ್ ಕುಮಾರ್ ಜತೆಗೂಡಿ ಬೆಂಗಳೂರಿನಿಂದ ಹೊರಗೆ ಹೋಗಿದ್ದಾಗ ತೆಗೆದ ಚಿತ್ರಗಳು.


























Thursday, November 29, 2012

ರಮೇಶ್ ಹಿರೇಜಂಬೂರು ಅವರ ನಾಲ್ಕು ಪುಸ್ತಕಗಳು ನಿಮಗಾಗಿ

ರಮೇಶ್ ಹಿರೇಜಂಬೂರು ಅವರ ನಾಲ್ಕು ಪುಸ್ತಕಗಳು ನಿಮಗಾಗಿ

Wednesday, November 21, 2012

ರೈತರಿಗೆ ನೆರವಾಗಬಲ್ಲ ಹೆಬ್ಬೇವು ಕೃಷಿ

"ವಿಜಯವಾಣಿ"ಯಲ್ಲಿ ಪ್ರಕಟಗೊಂಡ ರಮೇಶ್ ಹಿರೇಜಂಬೂರು ಲೇಖನ
ಕೃಷಿಯಿಂದ ಬಹಳಷ್ಟು ರೈತರು ದಿವಾಳಿಯಾಗಿದ್ದೆ ಹೆಚ್ಚು. ಅದಕ್ಕೆ ರೈತರೂ ಒಂದು ತರದಲ್ಲಿ ಕಾರಣ. ಇನ್ನೊಂದುಕಡೆ, ಮಳೆ, ಗಾಳಿ, ಕಾಡು ಪ್ರಾಣಿಗಳು, ಬಹುಮುಖ್ಯವಾಗಿ ಬಹುರಾಷ್ಟ್ರೀಯ ಕಂಪನಿಗಳ ಬೀಜ-ಗೊಬ್ಬರ ಲಾಭಿ ಕಾರಣ. ಇಂಥ ತನ್ನದಲ್ಲದ ಕಾರಣಗಳಿಂದ ಬೆಂದು ಹೋಗುವ ರೈತರು ಇಂಥ ಹೆಬ್ಬೇವು ಕೃಷಿ ಮಾಡಿ ಆರ್ಥಿಕ ಲಾಭ ಪಡೆಯಬಹುದು. (ಇದು ಈ ಹಿಂದೆ "ವಿಜಯವಾಣಿ"ಯಲ್ಲಿ ಪ್ರಕಟಗೊಂಡ ಲೇಖನ)

Thursday, November 1, 2012

ಸ್ವಪ್ನ ಬುಕ್ ಹೌಸ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ




ಸ್ವಪ್ನ ಬುಕ್ ಹೌಸ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ

ಶಿಕ್ಷಕರ ಭವನದಲ್ಲಿ ಸ್ವಪ್ನ ಬುಕ್ ಹೌಸ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ೫೬ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಜತೆಗೆ ೫೬ ಸಾಹಿತಿಗಳನ್ನು ಸನ್ಮಾನಿಸಲಾಯಿತು...






















Wednesday, October 10, 2012

ವಿಜಯ ವಾಣಿಯಲ್ಲಿ ಪ್ರಕಟವಾದ ವಿಶೇಷ ಲೇಖನ

ಮನಸಿಟ್ಟು ಏನಾದರೂ ಮಾಡಿದರೆ ಮೈ- ಮನ ತಣಿಯಬೇಕು, ದಣಿಯಬೇಕು. ಸುಮ್ಮನೆ ಕಾರಿನಲ್ಲೋ, ಬಸ್ಸಿನಲ್ಲೋ, ಟ್ರೈನಿನಲ್ಲೋ ಆರಾಮಾಗಿ ಹೋಗಿ, ಆರಾಮಾಗಿ ವಾಪಸ್ಸಾಗುವ ಪ್ರವಾಸದಲ್ಲೆಲ್ಲ ನಮ್ಮಂತವರಿಗೆ ಅಷ್ಟು ಮನಸಿಲ್ಲ. ನಮಗೆನಿದ್ದರೂ ರಕ್ತ ಕುದಿಯಬೇಕು. ಬಿಸಿಯುಸಿರು ಹೊಮ್ಮಬೇಕು. ಅಪಾಯ ಹತ್ತಿರದಲ್ಲೇ ಇರಬೇಕು! ಸ್ವಲ್ಪ ಹೆಚ್ಚು ಕಮ್ಮಿಯಾದರೆ ಜೀವ ಹೋಗಬೇಕು!! ಇದಕ್ಕಾಗಿಯೇ ಟ್ರೆಕ್ಕಿಂಗ್ ನಮಗೆಲ್ಲ ಆಪ್ತ. ಆದರೆ... ಹುಷಾರು, ಪುಲ್ ಈ ಸುದ್ದಿಯನ್ನು ಓದಿ ಆನಂತರ ಟ್ರೆಕ್ಕಿಂಗ್ ಗೆ ಹೋಗಿ....
ವಿಜಯ ವಾಣಿಯಲ್ಲಿ ಪ್ರಕಟವಾದ ವಿಶೇಷ ಲೇಖನ

Powered By Blogger