Thursday, November 1, 2012
Wednesday, October 10, 2012
ವಿಜಯ ವಾಣಿಯಲ್ಲಿ ಪ್ರಕಟವಾದ ವಿಶೇಷ ಲೇಖನ
ಮನಸಿಟ್ಟು ಏನಾದರೂ ಮಾಡಿದರೆ ಮೈ- ಮನ ತಣಿಯಬೇಕು, ದಣಿಯಬೇಕು. ಸುಮ್ಮನೆ ಕಾರಿನಲ್ಲೋ, ಬಸ್ಸಿನಲ್ಲೋ, ಟ್ರೈನಿನಲ್ಲೋ ಆರಾಮಾಗಿ ಹೋಗಿ, ಆರಾಮಾಗಿ ವಾಪಸ್ಸಾಗುವ ಪ್ರವಾಸದಲ್ಲೆಲ್ಲ ನಮ್ಮಂತವರಿಗೆ ಅಷ್ಟು ಮನಸಿಲ್ಲ. ನಮಗೆನಿದ್ದರೂ ರಕ್ತ ಕುದಿಯಬೇಕು. ಬಿಸಿಯುಸಿರು ಹೊಮ್ಮಬೇಕು. ಅಪಾಯ ಹತ್ತಿರದಲ್ಲೇ ಇರಬೇಕು! ಸ್ವಲ್ಪ ಹೆಚ್ಚು ಕಮ್ಮಿಯಾದರೆ ಜೀವ ಹೋಗಬೇಕು!! ಇದಕ್ಕಾಗಿಯೇ ಟ್ರೆಕ್ಕಿಂಗ್ ನಮಗೆಲ್ಲ ಆಪ್ತ. ಆದರೆ... ಹುಷಾರು, ಪುಲ್ ಈ ಸುದ್ದಿಯನ್ನು ಓದಿ ಆನಂತರ ಟ್ರೆಕ್ಕಿಂಗ್ ಗೆ ಹೋಗಿ....
![]() |
| ವಿಜಯ ವಾಣಿಯಲ್ಲಿ ಪ್ರಕಟವಾದ ವಿಶೇಷ ಲೇಖನ |
Saturday, September 29, 2012
ನನ್ನೂರಿನ ಚಿತ್ರ ಚಿತ್ತಾರ...
![]() |
| ಎಲ್ಲಿ ಹೋದಳು ಇವಳು... |
![]() |
| ಹುಡುಕಿ ಸುಸ್ತಾದೆ... |
![]() |
| ಎಲ್ಲಿ ಹೋದೆ ನೀ ನಲ್ಲೆ... |
![]() |
| ಇನ್ನು ಯಾಕ ಬರಲಿಲ್ಲ ಇವಳು... |
![]() |
| ಇಲ್ಲೇ ಇದ್ದೀನಿಕಣ್ರೀ... ಬಂದೆ... |
![]() |
| ಛೀ, ನಾಚಿಕೆ ಆಗುತ್ತೆ... |
![]() |
| ಬಣ್ಣದ ಚಿಟ್ಟೆಯ ಚಿತ್ತಾರ |
![]() |
| ಹುಲ್ಲು ಕೂಡ ಅಂದವೆ, ನೋಡ ಬನ್ನಿ ಹೇಗಿದೆ...! |
![]() |
| ಹುಲ್ಲು ಎಂದು ಜರಿಯಬೇಡಿ...! |
![]() |
| ಹುಲ್ಲಿನ ಉಯ್ಯಾಲೆ... |
![]() |
| ಕಾದಿರುವೆ ನಿನಗಾಗಿ... |
![]() |
| ಜೇಡ ಜಂಜಡ... |
![]() |
| ಜೇಡರ ನೆಲೆ.. |
![]() |
| ಮೀನು ಹುಡುಕಾಟ |
![]() |
| ಬಲಿ ಎಲ್ಲಿ...? |
![]() |
| ಕಣಿವೆ ಕಡೆಗೆ ಕಣ್ಣು...!! |
![]() |
| ಏರು ಪಯಣ |
![]() |
| ಸುದೀರ್ಘ ಪ್ರಯಾಣ... |
![]() |
| ದನಗಳ ಕಡೆಗೆ ದಾರಿ... |
![]() |
| ನನ್ನ ಕಂದನಿಗಾಗಿ ಇನ್ನೂ ಹುಡುಕಬೇಕು... |
![]() |
| ಅಮ್ಮಾ, ನನಗೂ ತಿನ್ನಲು ಬೇಕು |
![]() |
| ನನ್ನ ಮಡಿಲ ಗೂಡು |
![]() |
| ಕಂದನ ಕಾಣಲು... |
Friday, September 14, 2012
ನಾನು ಕ್ಲಿಕ್ಕಿಸಿದ ಇತ್ತೀಚಿನ ಚಿತ್ರಗಳು
| ತುಂತುರು ಇಲ್ಲಿ ನೀರ ಹಾಡು... |
| ಮಂಜುಳ ನಾದ... |
| ಚೆಲುವು ನನ್ನಲ್ಲೂ ಇದೆ...! |
| ದೂರ ತೀರ ಯಾನ... |
| ಸಸ್ಯ ಚಿತ್ತಾರ...! |
| ಸಂಗಾತಿಗಳ ಸಂಭಾಷಣೆ ! |
| ವ್ಹಾ... ತುಂಬಾ ಸ್ವೀಟ್ ಆಗಿದೆ... ನಿಮಗೂ ಬೇಕಾ...!? |
| ಕಾದಿಹೆ ನಾ ನನ್ನಿನಿಯನಿಗಾಗಿ... |
| ಈ ಹೂವಿನ ಮಕರಂದ ನನಗೂ ಬೇಕು... |
| ಜೊತೆಯಾಗಿ ಹಿತವಾಗಿ ಸೇರಿ ನಡೆವ... ಸೇರಿ ನುಡಿವ... |
| ನಗು ನಗುತಾ ನಲಿ ನಲಿ... ಏನೇ ಆಗಲಿ... |
| ಸರ್ವ ದಿಕ್ಕುಗಳು ಗೊತ್ತು... |
| ಮಧುರ ಮಿಲನ...!! |
| ನಾವು ತ್ರಿಮೂರ್ತಿಗಳು... |
| ಒಂಟಿ ಒಂಟಿಯಾಗಿರುವುದು ಬಾರೋ ಬೋರು... |
| ಅಂದವೋ ಅಂದ... |
| ಹಾಗೆ ಸುಮ್ಮನೆ ಒಂದು ಗುಟುಕು... |
| ಹಾರುತ ದೂರ ದೂರ... |
| ಮೇಲೇರುವ ಬಾರಾ ಬಾರಾ... |
| ಸಹಸ್ರಪದಿಯ ಸರ್ಕಸ್! |
Subscribe to:
Posts (Atom)



























